ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳಲು ಪತಿ ಮಾಡಿದ್ದೇನು?
ಚೀನಾದ ವ್ಯಕ್ತಿಯು ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಅಪಾಯಕಾರಿ ಸವಾಲೊಂದನ್ನು ಸ್ವೀಕರಿಸಿದ್ದರು. 40 ವರ್ಷದ ಈ ವ್ಯಕ್ತಿ ಝೌ 100 ದಿನಗಳಲ್ಲಿ ಸರಿಸುಮಾರು 4,400 ಕಿ.ಮೀ ದೂರ ಸೈಕಲ್ನಲ್ಲೇ ಕ್ರಮಿಸಿದ್ದರು. ಹಾಗಾದರೆ ಈ ಘಟನೆ ಹಿನ್ನೆಲೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.