Loading...

News Details

Direct Taxes: ನೇರ ತೆರಿಗೆ ಸಂಗ್ರಹ; 22 ಲಕ್ಷ ಕೋಟಿ ರೂ ಗುರಿ ಮುಟ್ಟುವ ನಿರೀಕ್ಷೆಯಲ್ಲಿ ಸರ್ಕಾರ

Direct Taxes: ನೇರ ತೆರಿಗೆ ಸಂಗ್ರಹ; 22 ಲಕ್ಷ ಕೋಟಿ ರೂ ಗುರಿ ಮುಟ್ಟುವ ನಿರೀಕ್ಷೆಯಲ್ಲಿ ಸರ್ಕಾರ

Direct taxes collection target: ಈ ಹಣಕಾಸು ವರ್ಷದಲ್ಲಿ 22.07 ಲಕ್ಷ ಕೋಟಿ ರೂ ನೇರ ತೆರಿಗೆ ಸಂಗ್ರಹ ಆಗಬೇಕು ಎಂದು ಬಜೆಟ್​ನಲ್ಲಿ ಅಂದಾಜು ಮಾಡಲಾಗಿತ್ತು. ಈ ಗುರಿಯನ್ನು ದಾಟುವ ಸಾಧ್ಯತೆ ಕಾಣುತ್ತಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ರವಿ ಅಗರ್ವಾಲ್ ಹೇಳಿದ್ದಾರೆ. ಈ ಹಣಕಾಸು ವರ್ಷದಲ್ಲಿ ಏಪ್ರಿಲ್ 1ರಿಂದ ನವೆಂಬರ್ 18ರವರೆಗೆ ಸಂಗ್ರಹವಾಗಿರುವ ತೆರಿಗೆ 12.11 ಲಕ್ಷ ಕೋಟಿ ರೂ.

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews