ಕರ್ನಾಟಕ ಸೇರಿ 9 ಕಡೆ NIA ದಾಳಿ: ಮೊಬೈಲ್​, ಬ್ಯಾಟರಿ ಹಾಗೂ ದಾಖಲೆಗಳು ವಶಕ್ಕೆ

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. 2023ರಲ್ಲಿ ಬಂಧನವಾದ ಬಾಂಗ್ಲಾದೇಶದ ನಾಲ್ವರು ಪ್ರಜೆಗಳು ನೀಡಿದ ಮಾಹಿತಿ ಆಧಾರಿಸಿ ಈ ದಾಳಿ ಮಾಡಲಾಗಿದೆ ಎಂದು ಎನ್​ಐಎ ತಿಳಿಸಿದೆ. ಉಗ್ರ ಸಂಘಟನೆ ಅಲ್​ಖೈದಾ ಜೊತೆ ನಂಟು ಹೊಂದಿದವರ ವಿರುದ್ಧ ಈ ದಾಳಿ ನಡೆದಿದೆ.


Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews