ಮಹಿಳೆಯರ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಮಿನಿ ಹರಾಜು ಡಿಸೆಂಬರ್ 15 ರ ಭಾನುವಾರದಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 120 ಆಟಗಾರ್ತಿಯರ ಭವಿಷ್ಯ ನಿರ್ಧಾರವಾಗಲಿದೆ. ಐದು ಫ್ರಾಂಚೈಸಿಗಳಲ್ಲಿ ಒಟ್ಟು 19 ಸ್ಲಾಟ್‌ಗಳು ಖಾಲಿ ಇದ್ದು, ಇವುಗಳ ಭರ್ತಿಯ ಸಲುವಾಗಿ ಎಲ್ಲಾ ಫ್ರಾಂಚೈಸಿಗಳು ಹರಾಜಿಗಿಳಿಯಲ್ಲಿವೆ. ಈ 19 ಖಾಲಿ ಸ್ಲಾಟ್‌ಗಲ್ಲಿ ಭಾರತೀಯ ಆಟಗಾರ್ತಿಯರ 14 ಸ್ಲಾಟ್‌ಗಳು ಮತ್ತು ವಿದೇಶಿ ಆಟಗಾರ್ತಿಯರ ಐದು ಸ್ಲಾಟ್‌ಗಳು ಸೇರಿವೆ. ಮಹಿಳೆಯರ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಮಿನಿ ಹರಾಜು ಡಿಸೆಂಬರ್ 15 ರ ಭಾನುವಾರದಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 120 ಆಟಗಾರ್ತಿಯರ ಭವಿಷ್ಯ ನಿರ್ಧಾರವಾಗಲಿದೆ. ಐದು ಫ್ರಾಂಚೈಸಿಗಳಲ್ಲಿ ಒಟ್ಟು 19 ಸ್ಲಾಟ್‌ಗಳು ಖಾಲಿ ಇದ್ದು, ಇವುಗಳ ಭರ್ತಿಯ ಸಲುವಾಗಿ ಎಲ್ಲಾ ಫ್ರಾಂಚೈಸಿಗಳು ಹರಾಜಿಗಿಳಿಯಲ್ಲಿವೆ. ಈ 19 ಖಾಲಿ ಸ್ಲಾಟ್‌ಗಲ್ಲಿ ಭಾರತೀಯ ಆಟಗಾರ್ತಿಯರ 14 ಸ್ಲಾಟ್‌ಗಳು ಮತ್ತು ವಿದೇಶಿ ಆಟಗಾರ್ತಿಯರ ಐದು ಸ್ಲಾಟ್‌ಗಳು ಸೇರಿವೆ. ಮಹಿಳೆಯರ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಮಿನಿ ಹರಾಜು ಡಿಸೆಂಬರ್ 15 ರ ಭಾನುವಾರದಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 120 ಆಟಗಾರ್ತಿಯರ ಭವಿಷ್ಯ ನಿರ್ಧಾರವಾಗಲಿದೆ. ಐದು ಫ್ರಾಂಚೈಸಿಗಳಲ್ಲಿ ಒಟ್ಟು 19 ಸ್ಲಾಟ್‌ಗಳು ಖಾಲಿ ಇದ್ದು, ಇವುಗಳ ಭರ್ತಿಯ ಸಲುವಾಗಿ ಎಲ್ಲಾ ಫ್ರಾಂಚೈಸಿಗಳು ಹರಾಜಿಗಿಳಿಯಲ್ಲಿವೆ. ಈ 19 ಖಾಲಿ ಸ್ಲಾಟ್‌ಗಲ್ಲಿ ಭಾರತೀಯ ಆಟಗಾರ್ತಿಯರ 14 ಸ್ಲಾಟ್‌ಗಳು ಮತ್ತು ವಿದೇಶಿ ಆಟಗಾರ್ತಿಯರ ಐದು ಸ್ಲಾಟ್‌ಗಳು ಸೇರಿವೆ.