2024-12-14 20:00:30
ಇದೇ ದಿನ ನಟ ಉಪೇಂದ್ರ, ನಿರ್ಮಾಪಕ, ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು ಅವರು ಸಹ ಅಲ್ಲು ಅರ್ಜುನ್ ನಿವಾಸಕ್ಕೆ ತೆರಳಿ ಅಲ್ಲು ಅರ್ಜುನ್ ಅನ್ನು ಭೇಟಿಯಾಗಿದ್ದಾರೆ. ಉಪ್ಪಿ-ಅಲ್ಲು ಭೇಟಿಯ ಚಿತ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೇ ದಿನ ನಟ ಉಪೇಂದ್ರ, ನಿರ್ಮಾಪಕ, ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು ಅವರು ಸಹ ಅಲ್ಲು ಅರ್ಜುನ್ ನಿವಾಸಕ್ಕೆ ತೆರಳಿ ಅಲ್ಲು ಅರ್ಜುನ್ ಅನ್ನು ಭೇಟಿಯಾಗಿದ್ದಾರೆ. ಉಪ್ಪಿ-ಅಲ್ಲು ಭೇಟಿಯ ಚಿತ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Tags :
India News
Kannada News
Follow Us :