ಬಿಗ್ಬಾಸ್ ಮನೆಯಲ್ಲಿ ಗುಂಪುಗಳು, ಗೆಳೆತನಗಳು ಸಾಮಾನ್ಯ. ನಾಮಿನೇಟ್ ಮಾಡುವಾಗ, ಕಳಪೆ ಕೊಡುವಾಗ ಮಾತನಾಡಿಕೊಂಡಿದ್ದು, ಸಂಜ್ಞೆ ಮಾಡಿಕೊಂಡು ಟಾರ್ಗೆಟ್ ಮಾಡಿಕೊಂಡು ಕಳಪೆ, ನಾಮಿನೇಷನ್ ಕೊಟ್ಟಿರುವ ಹಲವು ಉದಾಹರಣೆ ಇದೆ. ಆದರೆ ಹೀಗೆ ಪೂರ್ವ ನಿರ್ಧಾರ ಮಾಡಿ, ಗುಂಪು ಮಾಡಿಕೊಂಡು ಯಾರೋ ಒಬ್ಬರನ್ನು ಟಾರ್ಗೆಟ್ ಮಾಡುವುದು ಬೇಡ ಎಂದು ಸುದೀಪ್ ಹಲವು ಬಾರಿ ಹೇಳಿದ್ದಾರೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ. ಇದೀಗ ಇದೇ ಕಾರಣಕ್ಕೆ ಐಶ್ವರ್ಯಾ, ಸುದೀಪ್ ಕೈಯಲ್ಲಿ ಬೈಸಿಕೊಂಡರು. ಬಿಗ್ಬಾಸ್ ಮನೆಯಲ್ಲಿ ಗುಂಪುಗಳು, ಗೆಳೆತನಗಳು ಸಾಮಾನ್ಯ. ನಾಮಿನೇಟ್ ಮಾಡುವಾಗ, ಕಳಪೆ ಕೊಡುವಾಗ ಮಾತನಾಡಿಕೊಂಡಿದ್ದು, ಸಂಜ್ಞೆ ಮಾಡಿಕೊಂಡು ಟಾರ್ಗೆಟ್ ಮಾಡಿಕೊಂಡು ಕಳಪೆ, ನಾಮಿನೇಷನ್ ಕೊಟ್ಟಿರುವ ಹಲವು ಉದಾಹರಣೆ ಇದೆ. ಆದರೆ ಹೀಗೆ ಪೂರ್ವ ನಿರ್ಧಾರ ಮಾಡಿ, ಗುಂಪು ಮಾಡಿಕೊಂಡು ಯಾರೋ ಒಬ್ಬರನ್ನು ಟಾರ್ಗೆಟ್ ಮಾಡುವುದು ಬೇಡ ಎಂದು ಸುದೀಪ್ ಹಲವು ಬಾರಿ ಹೇಳಿದ್ದಾರೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ. ಇದೀಗ ಇದೇ ಕಾರಣಕ್ಕೆ ಐಶ್ವರ್ಯಾ, ಸುದೀಪ್ ಕೈಯಲ್ಲಿ ಬೈಸಿಕೊಂಡರು. ಬಿಗ್ಬಾಸ್ ಮನೆಯಲ್ಲಿ ಗುಂಪುಗಳು, ಗೆಳೆತನಗಳು ಸಾಮಾನ್ಯ. ನಾಮಿನೇಟ್ ಮಾಡುವಾಗ, ಕಳಪೆ ಕೊಡುವಾಗ ಮಾತನಾಡಿಕೊಂಡಿದ್ದು, ಸಂಜ್ಞೆ ಮಾಡಿಕೊಂಡು ಟಾರ್ಗೆಟ್ ಮಾಡಿಕೊಂಡು ಕಳಪೆ, ನಾಮಿನೇಷನ್ ಕೊಟ್ಟಿರುವ ಹಲವು ಉದಾಹರಣೆ ಇದೆ. ಆದರೆ ಹೀಗೆ ಪೂರ್ವ ನಿರ್ಧಾರ ಮಾಡಿ, ಗುಂಪು ಮಾಡಿಕೊಂಡು ಯಾರೋ ಒಬ್ಬರನ್ನು ಟಾರ್ಗೆಟ್ ಮಾಡುವುದು ಬೇಡ ಎಂದು ಸುದೀಪ್ ಹಲವು ಬಾರಿ ಹೇಳಿದ್ದಾರೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ. ಇದೀಗ ಇದೇ ಕಾರಣಕ್ಕೆ ಐಶ್ವರ್ಯಾ, ಸುದೀಪ್ ಕೈಯಲ್ಲಿ ಬೈಸಿಕೊಂಡರು.